ನಟ ಸುದೀಪ್ ಅವರನ್ನು ಸಂಖ್ಯೆ ಎಂಟು ಬಿಡದೇ ಕಾಡುತ್ತಿದೆ. ಹೌದು, ಬಿಗ್ ಬಾಸ್ ಸೀಸನ್ ಎಂಟರ ಪ್ರೊಮೊ ಇಂದು ಬಿಡುಗಡೆ ಆಗಿದ್ದು, ಸುದೀಪ್ ಅನ್ನು ಎಲ್ಲೂ ಹೋಗಲು ಬಿಗ್‌ಬಾಸ್ ಬಿಡುತ್ತಿಲ್ಲ.<br />#KicchaSudeep #BiggBossKannadaSeason08<br /> Bigg Boss Kannada season 08 promo released today. In promo Sudeep saying the show will start very soon<br />